ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿ ನಿರ್ದೇಶನಾಲಯ 5 ಸಾವಿರ ಕೋಟಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಈವರೆಗೂ 1 ಲಕ್ಷ ಕೋಟಿ ಮೌಲ್ಯದ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲೂಟಿ ಮಾಡಿದ ದೇಶದ ದುಡ್ಡನ್ನು ನೀವು ಕೊಡಲೇಬೇಕು ಎಂದು ಮೋದಿ ಹೇಳಿದ್ದಾರೆ. <br />During the Congress government, the Enforcement Directorate confiscated assets worth Rs 5,000 crore, while during our government, assets worth Rs 1 lakh crore have been confiscated so far. Modi said that you have to pay back the looted country. <br /> <br />#NarendraModi #PMModi #Congress #RahulGandhi #SoniaGandhi #CongressGovernment #pmmodi #loksabha #budgetsession #narendramodi #budget2024 #pmmodilive <br /> ~HT.188~ED.34~PR.160~